ನಾ ನಿನ್ನಂತಾಗಬೇಕು

ನಾ ನಿನ್ನಂತಾಗಬೇಕು
ನನ್ನೊಳಗಿರುವ ಅಹಂ ಎಲ್ಲವ ಕಳಚಿ ನಿನ್ನಂತೆ ನಾನಾಗುವ ಕನಸು ನನ್ನದು.... ಮೌನದಿ ಮನವ ಮುನ್ನಡೆಸುವ ಭಾವವ ಅನುಗ್ರಹಿಸು......

Monday, 18 November 2013

ಅಂತರಂಗದಿಂದ............ ಇದು ನನ್ನ ಬ್ಲಾಗ್

ಅಂತರಂಗದಿಂದ............ ಇದು ನನ್ನ  ಬ್ಲಾಗ್........

ಅಂತರಂಗ ವೆಂಬ ಮನಸಿಗೆ ತೋಚಿದ ಭಾವಗಳನ್ನು ಅಕ್ಷರಗಳ ಮೂಲಕ...... ಸಾಲುಗಳ ಮೂಲಕ ಬರೆದು ಇಲ್ಲಿ ದಾಖಲಿಸುವ ಮನಸಾಗಿದೆ