ನಾ ನಿನ್ನಂತಾಗಬೇಕು

ನಾ ನಿನ್ನಂತಾಗಬೇಕು
ನನ್ನೊಳಗಿರುವ ಅಹಂ ಎಲ್ಲವ ಕಳಚಿ ನಿನ್ನಂತೆ ನಾನಾಗುವ ಕನಸು ನನ್ನದು.... ಮೌನದಿ ಮನವ ಮುನ್ನಡೆಸುವ ಭಾವವ ಅನುಗ್ರಹಿಸು......

ನಾನಾರು?


ಹೌದಲ್ವಾ ನಾನಾರು?
ಈ ಭುವಿಗೇಕೆ ಬಂದೆ
?
ಅಂತರ್ಜಲ ಬತ್ತುತಿಹ
ಸಮಯದೀ
ಅಂತರ್ಜಾಲವ ಹೊಕ್ಕು
ಈ ಬ್ಲಾಗಿನ ಬಾಗಿಲೇಕೆ ತೆರೆದೇ
?
ಇದಕೆ ಅಂತರಂಗದಿಂದಾ
ಅಂತಲೇ
ಏಕೆ ಹೆಸರಿಟ್ಟೆ?
ಇವೆಲ್ಲಾ ಉತ್ತರವಿಲ್ಲದ ಪ್ರಶ್ನೆಗಳು….

No comments:

Post a Comment